Tuesday, August 28, 2007

ಕಾಡುವ ಕವಿತೆ

ಈ ಕವಿತೆಯನ್ನು ಓದಿದ್ದು "ಜೋಗಿ ಕತೆಗಳು" ಪುಸ್ತಕದಲ್ಲಿ.....ಬರೆದದ್ದು ಜೋಗಿಯಾ ಅಥವಾ ಲ೦ಕೇಶಾ???
ಸುಖಕ್ಕಾಗಿ ಕಾತರಿಸುವ
ಕೋಟ್ಯಾ೦ತರ ಜನಕ್ಕೆ ಹಣ, ನೆಲ
ಹೊನ್ನು ಬೇಕು
ಕೆಲವರಿಗೆ
ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊ೦ದರ ಹೂವು
ಬಡಜೋಗಿಯ ಹಾಡು

ಆ ಎಲ್ಲೋ ಕೆಲವರಲ್ಲಿ ನಾನೂ ಒಬ್ಬನಾಗುವ ಬಯಕೆ, ಈಡೇರುತ್ತ? ಈಡೇರಿಸಬೇಕೆ೦ಬುದೇ ನನ್ನ ಗುರಿ।

No comments:

ChatBox

Related Posts with Thumbnails